Glenn Maxwell : ಯಾವುದೇ ಕಾರಣಕ್ಕೂ ನಾನು ಆಸಿಸ್ಗೆ ಹೋಗಲ್ಲ! | Oneindia Kannada

2021-04-30 363

ಭಾರತದಲ್ಲಿ ಐಪಿಎಲ್ ಆರಂಭವಾಗುತ್ತಿದ್ದಂತೆಯೇ ಎರಡನೇ ಅಲೆಯ ಕೊರೊನಾ ವೈರಸ್ ತೀವ್ರವಾಗಿ ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಸರ್ಕಾರ ಈಗ ಭಾರತದಿಂದ ತೆರಳುವ ಎಲ್ಲಾ ಪ್ರಯಾಣಿಕ ವಿಮಾನಗಳನ್ನು ನಿರ್ಬಂಧಿಸಿದೆ.


The second wave of coronavirus is on the rise as the IPL begins in India. In light of this, the Australian government has now blocked all passenger flights from India.